CascadeFLS

Kanada Prayer

ಎಲ್ಲ ಸ್ಥಳಗಳಲ್ಲಿ , ಎಲ್ಲ ಜೀವಜಾಲಗಳಲ್ಲಿರುವ ಭಗವಂತನೆ,

ನಿಮ್ಮ ಈ ಮಕ್ಕಳಿಲ್ಲಿರುವ, ಮಮತೆ ತುಂಬಿರುವ ಪ್ರಾರ್ಥನೆನುನ್ನು ಕೇಳು.

ನಾವು ಸುಂದರ ವಾಗಿರುವ, ಸೂರ್ಯೊದಯನಲ್ಲಿ ಕಾಣುವ,

ಗಿಡ ಮರಗಳಲ್ಲಿ, ಪಕ್ಷಿ ಪ್ರಾಣಿಗಳಲ್ಲಿ, ಸಮುದ್ರದಲ್ಲಿಯ

ಪರ್ವತಗಳೆಲೆಲ್ಲಾ ನಿನ್ನನ್ನು ಕಾಣುವಱಾಗಿ ಮಾಡು.

ಮನೊಹರ ವಾಗಿರುವ, ಚಂದ್ರನನ್ನು, ನಕ್ಷತ್ರಗಳನ್ನು ಕಾಣುವಾಗ,

ನಮಗೆ ನಿನ್ನನ್ನು ನೆನಪ್ಪಿಸುವ, ಶಕ್ತಿ ನ್ನು ನೀಡು.

ಮಿಂಚಿನ ಬೆಳಕಿನಲ್ಲಿ, ನಿನ್ನ ಜ್ಯೊತಿ ಸ್ವರೂಪವೊ,

ಗುಡುಗಿನಲ್ಲಿಯೊ, ಕೊಕಿಲಯ ಹಾಡಿನಲ್ಲಿಯೊ, ನಿನ್ನ ನಾದ ಬ್ರಹ್ಮವೊ,

ಛಿಟ್ಟ್ಯ ಹಾಡುವಿಕೆಯಲ್ಲಿ, ನಮನ್ನು ಮುಟ್ಟುವಾಗ ಅದರ ಸ್ಪರ್ಶವನ್ನುವ್ಸ್ನುಭವಿಸುವಂತೆ, ಅನುಗ್ರಹಿಸು.

ಪ್ರಪಂಛವನ್ನು ಅರಿತು ಕೊಳ್ಳುವ, ಇಂದ್ರಿಯಗಳೆಲ್ಲ ಅಥರಥರ ವೈಭವವನ್ನು ಅನುಭವಿಸುವಂತೆ,

ಅನುಗ್ರಹಿಸು, ದೈವವೇ !

ಒಬ್ಬ ಭಕ್ತನ ಮಲಯಾಳಂ ಭಾಶಯೆ ಪ್ರಾರ್ಥನಯೆನ್ನು ಕನ್ನಡದಲ್ಲಿ ಅನುವಾದ ಮಾಡಿದವರು ಶ್ರೀ ಎಮ್. ಹರಿಹರನ್.

Telugu Prayer

ಎಲ್ಲ ಸ್ಥಳಗಳಲ್ಲಿ , ಎಲ್ಲ ಜೀವಜಾಲಗಳಲ್ಲಿರುವ ಭಗವಂತನೆ,

ನಿಮ್ಮ  ಮಕ್ಕಳಿಲ್ಲಿರುವ, ಮಮತೆ ತುಂಬಿರುವ ಪ್ರಾರ್ಥನೆನುನ್ನು ಕೇಳು.

 

ನಾವು ಸುಂದರ ವಾಗಿರುವ, ಸೂರ್ಯೊದಯನಲ್ಲಿ ಕಾಣುವ, ಗಿಡ ಮರಗಳಲ್ಲಿ,

ಪಕ್ಷಿ ಪ್ರಾಣಿಗಳಲ್ಲಿ, ಸಮುದ್ರದಲ್ಲಿಯ ಪರ್ವತಗಳೆಲೆಲ್ಲಾ ನಿನ್ನನ್ನು ಕಾಣುವಱಾಗಿ ಮಾಡು.

 

ಮನೊಹರ ವಾಗಿರುವ, ಚಂದ್ರನನ್ನು, ನಕ್ಷತ್ರಗಳನ್ನು ಕಾಣುವಾಗ,

ನಮಗೆ ನಿನ್ನನ್ನು ನೆನಪ್ಪಿಸುವ, ಶಕ್ತಿ ನ್ನು ನೀಡು.

ಮಿಂಚಿನ ಬೆಳಕಿನಲ್ಲಿ, ನಿನ್ನ ಜ್ಯೊತಿ ಸ್ವರೂಪವೊ,

ಗುಡುಗಿನಲ್ಲಿಯೊ, ಕೊಕಿಲಯ ಹಾಡಿನಲ್ಲಿಯೊ, ನಿನ್ನ ನಾದ ಬ್ರಹ್ಮವೊ,

ಛಿಟ್ಟ್ಯ ಹಾಡುವಿಕೆಯಲ್ಲಿ, ನಮನ್ನು ಮುಟ್ಟುವಾಗ ಅದರ ಸ್ಪರ್ಶವನ್ನುವ್ಸ್ನುಭವಿಸುವಂತೆ, ಅನುಗ್ರಹಿಸು.

 

ಪ್ರಪಂಛವನ್ನು ಅರಿತು ಕೊಳ್ಳುವ, ಇಂದ್ರಿಯಗಳೆಲ್ಲ ಅಥರಥರ ವೈಭವವನ್ನು 

ಅನುಭವಿಸುವಂತೆ, ಅನುಗ್ರಹಿಸು, ದೈವವೇ !

 

ಒಬ್ಬ ಭಕ್ತನ ಮಲಯಾಳಂ ಭಾಶಯೆ ಪ್ರಾರ್ಥನಯೆನ್ನು ಕನ್ನಡದಲ್ಲಿ ಅನುವಾದ ಮಾಡಿದವರು ಶ್ರೀ ಎಮ್. ಹರಿಹರನ್.

Hindi Prayer

प्रार्थना

 सभी स्थलों में, सभी जीवजंतुओं में, परिपूर्ण रूप से उपस्थित, हे प्रभो!

 अपने इन संतानों की प्रेमभरी प्रार्थना सुनो |

     

सुंदर सूर्योदय में प्रकाशित पेड़पौधे, पक्षीप्राणी, समुद्र, पर्वत,

आदि, हमें आपका स्मरण करें |

 

मन को हरने वाले चमकते चाँद और टिमटिमाते तारों को देखते समय,

आपके स्मरण करने की हमें शक्ति दें |

बिजली की चमक में आपका ज्योति स्वरूप – और,

बादल की गर्जना में, कोयल की आवाज़ में आपका दिव्य स्वर सुने |

 

तितली उड़कर जब हमें छूती है, तब हमें आपका स्पर्श अनुभव हो,

ऐसा अनुग्रह कीजिए |    

संसार को समझने के लिए आपके द्वारा दिए गए इंद्रीय,

हमें आपका वैभव दर्शाए, यह हम आपसे प्रार्थना करते हैं, हे प्रभो!  

एक भक्ता की मलयालम प्रार्थना को तमिल में अनुवाद करनेवाली – श्रीमती सरस्वती कृष्णन्

 

Tamil Prayer

அனைத்து இடங்களிலும் ஜீவராசிகளிலும்
நீக்கமற நிறைந்திருக்கும் தெய்வமே…!
உங்கள் குழந்தைகள் வேண்டும்
நிறை நெஞ்சப் பிரார்தனை இதுவே;

அழகொளிரும் சூர்யோதயத்திலும்
செடிகொடி, பறவை, மிருகங்களிலும்
சமுத்திரத்திலும், மலை, மண்ணிலும்
தங்களைக் கான வேண்டுமே…!

குளிர்ந்த நிலவொளியாம், விண்மீன்களின்
தோழியாய், தங்கள் பாசத்தை உணர்த்தும் இரவிலும்…
மின்னலின் ஒளி காணும்பொது, தங்கள்
ஜோதியைப் பார்க்கவும்,
இடி முழக்கத்திலும், குயிலோசையிலும்
தங்கள் நாத ஒளியைக் கேட்கவும்…

பட்டாம்ப்பூச்சியின் ஸ்பரிசத்தில், உங்கள்
மென்கரத்தின் அரவணைப்பை உணரவும்,
பரந்து விரியும் உலகை எம்புலன்கள் வழியே
உள்வாங்கி, தங்கள் உயிர்ப்படைப்பை உணர்ந்து
செயலாற்ற இந்த பிஞ்சுகள் கைகூப்பி நிற்கிறோம்…!

ஒரு பக்தியின் மலையாழ்ப் பிரார்தனையை  
தமிழில் மொழிபெயர்த்தவர் – திருமதி வித்யா சங்கர்

Malayalam Prayer

Malayalam Prayer

X